ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಮೈಸೂರು

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದೆ)

ನಮ್ಮ ಬಗ್ಗೆ

ಸಂಕ್ಷಿಪ್ತ ವಿವರ

ಭೌಗೋಳಿಕ ಮಾಹಿತಿ
ಪ್ರದೇಶ 27772.82 ಚ.ಕಿ.ಮೀ.
ಜಿಲ್ಲೆಗಳು 5
ಜನಸಂಖ್ಯೆ 8155369 (2011 ಜನಗಣತಿ ಪ್ರಕಾರ)
ವೃತ್ತಗಳು 4
ವಿಭಾಗಗಳು 15
ಉಪವಿಭಾಗಗಳು 61
ಅಕೌಂಟಿಂಗ್ ಶಾಖೆಗಳು 21
ನಾನ್-ಅಕೌಂಟಿಂಗ್ ಶಾಖೆಗಳು 236
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ (ಮಾರ್ಚ್-13 ರಂದು) 5066
ಇನ್ಫ್ರಾಸ್ಟ್ರಕ್ಚರ್ ವಿವರಗಳು 
220ಕೆ.ವಿ ಸ್ಟೇಷನ್ಸ್ 13 ಸಂಖ್ಯೆ / 2575 ಎಂ.ವಿ.ಎ
110ಕೆ.ವಿ ಸ್ಟೇಷನ್ಸ್ 8 ಸಂಖ್ಯೆ / 180 ಎಂ.ವಿ.ಎ
66ಕೆ.ವಿ ಸ್ಟೇಷನ್ಸ್ 183 ಸಂಖ್ಯೆ / 2847.0 ಎಂ.ವಿ.ಎ
33ಕೆ.ವಿ ಸ್ಟೇಷನ್ಸ್ 5 ಸಂಖ್ಯೆ / 35 ಎಂ.ವಿ.ಎ
33ಕೆ.ವಿ Lines 5
ಫೀಡರ್ ಗಳ ಸಂಖ್ಯೆ 1562
11 ಕೆ.ವಿ ಲೈನ್ 51072.31 ಕಿ.ಮೀ.
ಎಲ್ ಟಿ ಲೈನ್ 81284.49 ಕಿ.ಮೀ.
ಪರಿವರ್ತಕಗಳು 105031
ಗ್ರಾಹಕರ ವಿವರ
ಬಿಜೆ ಮತ್ತು ಕೆ.ಜೆ. 496802
ಗೃಹ ಬಳಕೆ 1758900
ವಾಣಿಜ್ಯ ಬಳಕೆ 223310
ಎಲ್.ಟಿ. ಕೈಗಾರಿಕೆಗಳು 38391
ನೀರು ಸರಬರಾಜು 23805
ಐಪಿ ಸೆಟ್ 340082
ಸಾರ್ವಜನಿಕ ದೀಪ 20895
ತಾತ್ಕಾಲಿಕ 34178
ಎಚ್.ಟಿ. 1899