ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಮೈಸೂರು

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದೆ)

CIN - u40109ka2004sgc035177 PAN - AACCC6636P GSTIN - 29AACCC6636P1Z1

ಗ್ರಾಹಕರಿಗೆ ಮಾಹಿತಿ

ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆ

ವಿದ್ಯುಚ್ಛಕ್ತಿ ಕಾಯಿದೆ 2003 ಮತ್ತು ಕ.ವಿ.ನಿ.ಆ ಹೊರಡಿಸಿದ ನಿಯಮಗಳ ಅನ್ವಯ ಚಾವಿಸನಿನಿ ಯಲ್ಲಿ ಗ್ರಾಹಕರ ಕುಂದುಕೊರತೆ ನಿವಾರಣ ವೇದಿಕೆಯು ರೂಪುಗೊಂಡಿದೆ.

ಕ್ರಮ ಸಂಖ್ಯೆಜಿಲ್ಲೆಅಧ್ಯಕ್ಷರುಸದಸ್ಯರುಕವಿನಿ ಯಿಂದ ನಾಮ ನಿರ್ದೇಶನ ಗೊಂಡ ಸದಸ್ಯರುವೇದಿಕೆಯ ಕಾರ್ಯಸ್ಥಾನ  
1 ಮೈಸೂರು ಶ್ರೀ . ಎನ್ . ನರಸಿಂಹೇಗೌಡ ಅಧೀಕ್ಷಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವೃತ್ತ , ಚಾ. ವಿ. ಸ. ನಿ. ನಿ. ಜೋಡಿ ಬಸವೇಶ್ವರ ರಸ್ತೆ ಮೈಸೂರು, ಮೊಬೈಲ್ ಸಂಖ್ಯೆ:  9448994733

ಶ್ರೀ ಎಲ್. ಸೋಮರಾಜು, 

ಕಾರ್ಯನಿರ್ವಾಹಕ ಇಂಜಿನಿಯರ್ (ವಿ),

ಅಧೀಕ್ಷಕ ಇಂಜಿನಿಯರ್ (ವಿ) ರವರ ಕಛೇರಿ, ನಗರ ಕಾಮಗಾರಿ ವೃತ್ತ, ಚಾವಿಸನಿನಿ ಮೈಸೂರು, ಮೊಬೈಲ್ ಸಂಖ್ಯೆ:  9449598539

ಶ್ರೀ ನಾಗರಾಜು .ಎಸ್ .ನಂ 213, "ಸಿ" ಜೋನ್ , 3 ನೇ ಹಂತ , ಜೆ.ಪಿ. ನಗರ, ಮೈಸೂರು, ಮೊಬೈಲ್ ಸಂಖ್ಯೆ:  9448505559 / 0821-6558994

 ಅಧೀಕ್ಷಕ ಇಂಜಿನಿಯರ್, 

ಕಾರ್ಯ ಮತ್ತು ಪಾಲನೆ ವೃತ್ತ, ಕಾವಿಸನಿನಿ, ಮೊದಲನೇ ಮಹಡಿ,

ಜೋಡಿ ಬಸವೇಶ್ವರ ರಸ್ತೆ,

ಕುವೆಂಪುನಗರ, ಮೈಸೂರು-570023

2 ಚಾಮರಾಜನಗರ ಕೆ. ರಾಮಚಂದ್ರ ಅಧೀಕ್ಷಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ಚಾಮರಾಜನಗರ -ಕೊಡಗು ವೃತ್ತ , ಚಾ. ವಿ. ಸ. ನಿ. ನಿ. ಶ್ರೀ . ಹರ್ಷ ರಸ್ತೆ ಮೈಸೂರು, ಮೊಬೈಲ್ ಸಂಖ್ಯೆ: 9448994533

ಶ್ರೀ ರಮೇಶ್, 

ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವಿಭಾಗ, ಚಾವಿಸನಿನಿ ಚಾಮರಾಜನಗರ, ಮೊಬೈಲ್ ಸಂಖ್ಯೆ: 9448994864

ಶ್ರೀ ಕೆಂಪಯ್ಯ ಸನ್ ಆಫ್ ಲೇಟ್ ಹುಚಚಯ್ಯ ಇಕ್ಕಡಹಳ್ಳಿ ದೊಡ್ಡಹಿಂದನವಾಡಿ ಪೋಸ್ಟ್, ಕೊಳ್ಳೆಗಾಲ ತಾಲೂಕು ಚಾಮರಾಜನಗರ ಜಿಲ್ಲೆ, ಮೊಬೈಲ್ ಸಂಖ್ಯೆ: 9739092523

 ಕಾರ್ಯನಿರ್ವಾಹಕ ಇಂಜಿನಿಯರ್(ವಿ),

ಕಾರ್ಯ ಮತ್ತು ಪಾಲನೆ ವಿಭಾಗ ರವರ ಕಛೇರಿ, ರಾಮಸಮುದ್ರ ರಸ್ತೆ, ಚಾವಿಸನಿನಿ,ಚಾಮರಾಜನಗರ-571313.

3 ಮಡಿಕೇರಿ

ಕೆ. ರಾಮಚಂದ್ರ

ಅಧೀಕ್ಷಕ ಇಂಜಿನಿಯರ್ (ವಿ),

ಕಾರ್ಯ ಮತ್ತು ಪಾಲನೆ ಚಾಮರಾಜನಗರ -ಕೊಡಗು ವೃತ್ತ , ಚಾ. ವಿ. ಸ. ನಿ. ನಿ. ಶ್ರೀ . ಹರ್ಷ ರಸ್ತೆ ಮೈಸೂರು, ಮೊಬೈಲ್ ಸಂಖ್ಯೆ: 9448994533

ಶ್ರೀಮತಿ ತಾರಾ 

ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಅಧೀಕ್ಷಕ ಇಂಜಿನಿಯರ್ (ವಿ) ರವರ ಕಛೇರಿ, ಕಾರ್ಯ ಮತ್ತು ಪಾಲನೆ ವೃತ್ತ, ಚಾವಿಸನಿನಿ ಮೈಸೂರು, ಮೊಬೈಲ್ ಸಂಖ್ಯೆ: 9449598566

ಶ್ರೀ ಕ.ಪಿ ಪುಣಚ್ಚ , "ಪದ್ಮ ನಿವಾಸ್",

ಕೊಡಗು ಸ್ಪೋರ್ಟ್ಸ್ ಕ್ಲಬ್ ಹತ್ತಿರ , ಬಾಳೆಲೆ ರಸ್ತೆ, ಪೊನ್ನಂಪೇಟೆ-571216, ಕೊಡಗು ಜಿಲ್ಲೆ, ಮೊಬೈಲ್ ಸಂಖ್ಯೆ: 99861925333

 ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಕಾರ್ಯ ಮತ್ತು ಪಾಲನೆ ಕಛೇರಿ, ಶಾಂತಿನಿಕೇತನ ಬಿಲ್ಡಿಂಗ್, ಸುದರ್ಶನ ವೃತ್ತ, ಮಡೀಕೇರಿ-571201
4 ಮಂಡ್ಯ ಶ್ರೀ ಶಿವಪ್ರಸಾದ್, ಅಧೀಕ್ಷಕ ಇಂಜಿನಿಯರ್ (ವಿ), ಕಾರ್ಯ ಮತ್ತು ಪಾಲನೆ ವೃತ್ತ, ಚಾವಿಸನಿನಿ ಮಂಡ್ಯ, ಮೊಬೈಲ್ ಸಂಖ್ಯೆ: 9449598633

ಶ್ರೀ ಲೋಕೇಶ್, 

ಕಾರ್ಯನಿರ್ವಾಹಕ ಇಂಜಿನಿಯರ್ (ವಿ),ಅಧೀಕ್ಷಕ ಇಂಜಿನಿಯರ್ (ವಿ) ರವರ ಕಛೇರಿ, ಕಾರ್ಯ ಮತ್ತು ಪಾಲನೆ ವೃತ್ತ, ಚಾವಿಸನಿನಿ ಮಂಡ್ಯ, ಮೊಬೈಲ್ ಸಂಖ್ಯೆ: 9449598577

ಶ್ರೀ ಆರ್. ಎಸ್ ರಾಜಗೋಪಾಲ ರಾವ್

# ಕೆಎಲ್ 700, ಶ್ರೀ ಸಾಯಿ ಕೌಡಿನ್ಯ , ಜಿಲ್ಲಾ ಕಾರಾಗೃಹದ ಹಿಂದೆ , ಮಾರೀಗೌಡ ಬಡಾವಣೆ , ಮಂಡ್ಯ-571401 ಮೊಬೈಲ್ ಸಂಖ್ಯೆ: 9900101950

 ಅಧೀಕ್ಷಕ ಇಂಜಿನಿಯರ್(ವಿ), ಕಾರ್ಯ ಮತ್ತು ಪಾಲನೆ ವೃತ್ತ ಕಛೇರಿ, ಬೆಂಗಳೂರು ರಸ್ತೆ, ಚಾವಿಸನಿನಿ, ಮಂಡ್ಯ-571401
5 ಹಾಸನ

ಶ್ರೀ ರಘುಪ್ರಕಾಶ್ ಪ್ರಧಾನ ವ್ಯವಸ್ಥಾಪಕರು(ತಾಂ), ನಿಗಮ ಕಛೇರಿ, ಚಾವಿಸನಿನಿ, ಮೈಸೂರು

ಮೊಬೈಲ್ ಸಂಖ್ಯೆ: 9448994704

ಶ್ರೀ ಉಮೇಶ್, 

ಕಾರ್ಯನಿರ್ವಾಹಕ ಇಂಜಿನಿಯರ್ (ವಿ),ಅಧೀಕ್ಷಕ ಇಂಜಿನಿಯರ್ (ವಿ) ರವರ ಕಛೇರಿ, ಕಾರ್ಯ ಮತ್ತು ಪಾಲನೆ ವೃತ್ತ, ಚಾವಿಸನಿನಿ ಹಾಸನ, ಮೊಬೈಲ್ ಸಂಖ್ಯೆ: 9448994920 

ಶ್ರೀ ಎಚ್.ಪಿ. ಮೋಹನ್, No.117, ಹೇಮಾ ನಿಲಯ, ರವೀಂದ್ರ ನಗರ, ಹಾಸನ-573201 ಮೊಬೈಲ್ ಸಂಖ್ಯೆ: 9845581710  ಅಧೀಕ್ಷಕ ಇಂಜಿನಿಯರ್(ವಿ) ರವರ ಕಛೇರಿ, ಸಂತೆ ಪೇಟೆ, ಬಿ.ಎಂ.ರಸ್ತೆ, ಹಾಸನ-573201