ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಮೈಸೂರು

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದೆ)

ಗ್ರಾಹಕರಿಗೆ ಮಾಹಿತಿ

ಸೌಜನ್ಯ ಕೌಂಟರುಗಳು ಮತ್ತು ಸೇವಾ ಕೇಂದ್ರಗಳು

ಸೌಜನ್ಯ ಕೌಂಟರುಗಳು ಮತ್ತು ಸೇವಾ ಕೇಂದ್ರಗಳು

ಗ್ರಾ ಹಕರಿಗೆ ಉತ್ತಮ ಸೇವೆಯನ್ನು ಒದಗಿಸಲು ಎಲ್ಲಾ ಉಪವಿಭಾಗಲ್ಲಿ ಸೌಜನ್ಯ ಕೌಂಟರುಗಳು ಮತ್ತು ಸೇವಾ ಕೇಂದ್ರಗಳು ಸ್ಥಾಪಿಸಲಾಗಿದೆ

ಸೌಜನ್ಯ ಕೌಂಟರುಗಲ್ಲಿ
  • ಗ್ರಾಹಕ ದೂರುಗಳಿಗೆ ವೇಗದ ಪ್ರತಿಕ್ರಿಯೆ:

ಗ್ರಾಹಕ ದೂರುಗಳಿಗೆ ವೇಗವಾಗಿ ಪ್ರತಿಕ್ರಿಯಿಸಲು ಸೌಜನ್ಯ ಕೌಂಟರುಗಲ್ಲಿ ಕಂಪ್ಯೂಟರ್ ಅಳವಡಿಸಲಾಗಿದೆ.

  • ಸಿಬ್ಬಂದಿಗಳು ಗ್ರಾಹಕರೊಂದಿಗೆ ಉತ್ತಮವಾಗಿ ವ್ಯವಹರಿಸುವುದು:

ಸಿಬ್ಬಂದಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಗ್ರಾಹಕರೊಂದಿಗೆ ಸೌಜನ್ಯ ದಿಂದ ವ್ಯವಹರಿಸಲು ಅಗತ್ಯವಾದ ತರಬೇತಿಯನ್ನು ನೀಡಲಾಗಿದೆ.

ಭೇಟಿಗಾರರ ಪುಸ್ತಕ

ಗ್ರಾಹಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿಸಿಟರ್ಸ್ ಪುಸ್ತಕಗಳನ್ನು ಎಲ್ಲಾ ಉಪವಿಭಾಗ / ವಿಭಾಗ ಕಛೇರಿಗಳಲ್ಲಿ ಇರಿಸಲಾಗಿರುತ್ತದೆ ಗ್ರಾಹಕರು ತಮ್ಮ ಅಭಿಪ್ರಾಯಗಳನ್ನು/ ಸಮಸ್ಯೆಗಳನ್ನು / ವೀಕ್ಷಣೆಗಳು / ಸಲಹೆಗಳನ್ನು ಈ ಪುಸ್ತಕದಲ್ಲಿ ನಮೂದಿಸಬಹುದಾಗಿರುತ್ತದೆ. ಗ್ರಾಹಕರ ಅಭಿಪ್ರಾಯಗಳನ್ನು/ ಸಮಸ್ಯೆಗಳನ್ನು / ವೀಕ್ಷಣೆಗಳು / ಸಲಹೆಗಳನ್ನು ತಕ್ಷಣವೇ ವೀಕ್ಷಿಸಿ ಸೂಕ್ತ ಕ್ರಮ ಜರುಗಿಸಲಾಗುವುದು .ಗ್ರಾಹಕರು ಭೇಟಿಗಾರರ ಪುಸ್ತಕವನ್ನು ಕಚೇರಿಯಲ್ಲಿರುವ ಅಧಿಕಾರಿಗಳನ್ನು ಕೇಳಿ ಪಡೆಯಬಹುದು

ಗ್ರಾಹಕರ ತೃಪ್ತಿಗಾಗಿ ಉತ್ತಮ ಸೇವೆಯನ್ನು ಒದಗಿಸಲಾಗುವುದು