ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಮೈಸೂರು

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದೆ)

CIN - u40109ka2004sgc035177 PAN - AACCC6636P GSTIN - 29AACCC6636P1Z1

ನಮ್ಮ ಬಗ್ಗೆ

ಸಂಕ್ಷಿಪ್ತ ವಿವರ

ಭೌಗೋಳಿಕ ಮಾಹಿತಿ
ಪ್ರದೇಶ 27772.82 ಚ.ಕಿ.ಮೀ.
ಜಿಲ್ಲೆಗಳು 5
ಜನಸಂಖ್ಯೆ 8155369 (2011 ಜನಗಣತಿ ಪ್ರಕಾರ)
ವೃತ್ತಗಳು 4
ವಿಭಾಗಗಳು 17
ಉಪವಿಭಾಗಗಳು 62
ಅಕೌಂಟಿಂಗ್ ಶಾಖೆಗಳು 21
ನಾನ್-ಅಕೌಂಟಿಂಗ್ ಶಾಖೆಗಳು 239
ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ (ಮಾರ್ಚ್-17 ರಂದು) 6600
ಇನ್ಫ್ರಾಸ್ಟ್ರಕ್ಚರ್ ವಿವರಗಳು 
220ಕೆ.ವಿ ಸ್ಟೇಷನ್ಸ್ 13 ಸಂಖ್ಯೆ / 2700 ಎಂ.ವಿ.ಎ
110ಕೆ.ವಿ ಸ್ಟೇಷನ್ಸ್ 9 ಸಂಖ್ಯೆ / 180 ಎಂ.ವಿ.ಎ
66ಕೆ.ವಿ ಸ್ಟೇಷನ್ಸ್ 193 ಸಂಖ್ಯೆ / 3690.10 ಎಂ.ವಿ.ಎ
33ಕೆ.ವಿ ಸ್ಟೇಷನ್ಸ್ 5 ಸಂಖ್ಯೆ / 35 ಎಂ.ವಿ.ಎ
33ಕೆ.ವಿ Lines 5
ಫೀಡರ್ ಗಳ ಸಂಖ್ಯೆ 16578
11 ಕೆ.ವಿ ಲೈನ್ 54768.08 ಕಿ.ಮೀ.
ಎಲ್ ಟಿ ಲೈನ್ 83313.78 ಕಿ.ಮೀ.
ಪರಿವರ್ತಕಗಳು 116334
ಗ್ರಾಹಕರ ವಿವರ
ಬಿಜೆ ಮತ್ತು ಕೆ.ಜೆ. 496044
ಗೃಹ ಬಳಕೆ 1825669
ವಾಣಿಜ್ಯ ಬಳಕೆ 235655
ಎಲ್.ಟಿ. ಕೈಗಾರಿಕೆಗಳು 40177
ನೀರು ಸರಬರಾಜು 26239
ಐಪಿ ಸೆಟ್ 363707
ಸಾರ್ವಜನಿಕ ದೀಪ 21992
ತಾತ್ಕಾಲಿಕ 38948
ಎಚ್.ಟಿ. 2081