ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಮೈಸೂರು

(ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದೆ)

CIN - u40109ka2004sgc035177 PAN - AACCC6636P GSTIN - 29AACCC6636P1Z1

ಗ್ರಾಹಕರಿಗೆ ಮಾಹಿತಿ

ವಿದ್ಯುತ್ ಕಳ್ಳತನ ವಿರೋಧಿ ಕಾನೂನು

 

ವಿದ್ಯುತ್ ಕಳ್ಳತನ ಒಂದು ಅಪರಾಧ. ಚಾವಿಸನಿನಿಯು ವಿದ್ಯುತ್ ಕಳ್ಳತನ ತಡೆಯಲು ಕಳ್ಳತನ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿಪಾಲಿಸುತ್ತಿದೆ. ವಿದ್ಯುತ್ ಕಳ್ಳತನವಾಗುತ್ತಿರುವ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಸೂಕ್ತ ಬಹುಮಾನ ನೀಡಲಾಗುವುದು ಮತ್ತು ಅವರ ಗುರುತುಗಳನ್ನು ಗೌಪ್ಯ ಇಡಲಾಗುವುದು. ಪೊಲೀಸ್ ವರಿಷ್ಠಾಧಿಕಾರಿ,ಜಾಗರೂಕ ದಳ ರವರ ದೂರವಾಣಿ ಸಂಖ್ಯೆ 9448499964 / 0821-2342707 ಆಗಿದೆ

ಚಾವಿಸನಿನಿ ವ್ಯಾಪ್ತಿಯಲ್ಲಿ ನಾಲ್ಕು (ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ) ಜಾಗೃತ ಪೊಲೀಸ್ ಠಾಣೆಗಳಲ್ಲಿದ್ದು ,ವಿದ್ಯುತ್ ಕಳ್ಳತನ ಪ್ರಕರಣಗಲ ಬಗ್ಗೆ ದೂರೂಗಳನ್ನು ಸಲ್ಲಿಸಬಹುದು. ಚಾವಿಸನಿನಿಜಾಗೃತ ದಳದ ಟೆಲಿಫೋನ್ ಮಾಹಿತಿ ಕೆಳಕಂಡಂತೆ ಇದೆ

 

ವಿದ್ಯುತ್ ಕಳ್ಳತನದ ಬಗ್ಗೆ ದೂರು ನೀಡಲು ಕೆಳಕಂಡ ಟೆಲಿಫೋನ್ ನಂಬರ್ ಗೆ ಕರೆ ಮಾಡಿ
ಪ್ರದೇಶಅಧಿಕಾರಿಮೊಬೈಲ್ ಸಂಖ್ಯೆಕಚೇರಿ ಸಂಖ್ಯೆ
ಚಾವಿಸನಿನಿ
ಚಾವಿಸನಿನಿ ನಿಗಮ ಕಛೇರಿ ಪೊಲೀಸ್ ಸೂಪರಿಂಟೆಂಡೆಂಟ್ (ಜಾಗೃತದಳ ) 9448499964 0821-2342707
ಚಾವಿಸನಿನಿ ನಿಗಮ ಕಛೇರಿ ಕಾರ್ಯನಿರ್ವಾಹಕ ಎಂಜಿನಿಯರ್ (ವಿಜಿಲೆನ್ಸ್) 9448994716  
ಮೈಸೂರು
ಮೈಸೂರು (1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 9448994737 0821-2448742
ಮೈಸೂರು (2) ಪೊಲೀಸ್ ಇನ್ಸ್ಪೆಕ್ಟರ್ 9448994736  
ಮಂಡ್ಯ
ಮಂಡ್ಯ (1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 9448994863  
ಮಂಡ್ಯ (2) ಪೊಲೀಸ್ ಇನ್ಸ್ಪೆಕ್ಟರ್    
ಚಾಮರಾಜನಗರ
ಚಾಮರಾಜನಗರ (1) ಸಹಾಯಕ ಎಂಜಿನಿಯರ್ 9449598659  
ಚಾಮರಾಜನಗರ (2) ಪೊಲೀಸ್ ಇನ್ಸ್ಪೆಕ್ಟರ್ 9448994736  
ಹಾಸನ
ಹಾಸನ (1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 9448994936  
ಹಾಸನ (2) ಪೊಲೀಸ್ ಇನ್ಸ್ಪೆಕ್ಟರ್ 9448994935  
ಮಡಿಕೇರಿ
ಮಡಿಕೇರಿ (1) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ 9448499902  
ಮಡಿಕೇರಿ (2) ಪೊಲೀಸ್ ಇನ್ಸ್ಪೆಕ್ಟರ್ 9449598620  
ಜಾಗೃತದಳದ ಚಟುವಟಿಕೆ:
ವಿದ್ಯುತ್ ಕಳ್ಳತನ ಪತ್ತೆ ಮಾಡಲು ಜಾಗೃತದಳದವು ಪರಿಣಾಮಕಾರಿಯಾಗದ ಕ್ರಿಯಾಶೀಲ ಯೋಜನೆಯನ್ನು ತಯಾರಿಸಿ, ತಪಾಸಣೆ ಮತ್ತು ಸಾಮೂಹಿಕ ದಾಳಿಗಳನ್ನು ಮಾಡಲಾಗುತ್ತಿದೆ